ಅತ್ಯುತ್ತಮ ಬಿಸಿನೆಸ್ ಲೋನ್ ಆಫರ್‌ಗಳು
ನಿಮ್ಮ ಅಗತ್ಯಕ್ಕೆ ಅನುಗುಣವಾಗಿ 20+ ಬ್ಯಾಂಕ್‌ಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಂದ ಹಲವು ಬಿಸಿನೆಸ್ ಲೋನ್ ಆಫರ್‌ಗಳನ್ನು ಪಡೆಯಬಹುದು. ಮಣಿಪಾಲ್ ಫಿನ್‌ಟೆಕ್‌ನಲ್ಲಿ ಒಂದೇ ಒಂದು ಅರ್ಜಿಯನ್ನು ಸಲ್ಲಿಸುವ ಮೂಲಕ, ಎಲ್ಲಾ ಸಾಲದಾತರಿಂದ ಲಭ್ಯವಿರುವ ಲೋನ್ ಆಫರ್‌ಗಳನ್ನು ಒಂದೇ ಸಮಯದಲ್ಲಿ ನೋಡಬಹುದು. ಇದರಿಂದ ನಿಮಗೆ ಸೂಕ್ತವಾದ ಅತ್ಯುತ್ತಮ ಯೋಜನೆಯನ್ನು ಆಯ್ಕೆ ಮಾಡಬಹುದು.

